ಬೆಳಗಾವಿ ಮೇಯರ ಎಲೆಕ್ಷನ ಟೆನಶೇನ :ಹೈ ಲೆವೆಲ್ ಮೀಟಿಂಗ್ ನಡೆಸಿದ ಬಿಜೆಪಿ

ಬೆಳಗಾವಿ :ಬೆಳಗಾವಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಕುರಿತು ಕೊರ ಕಮಿಟಿ ಮೀಟಿಂಗ್ ನಡೆಸಿದ ಬಿಜೆಪಿ ಪಕ್ಷದ ಅಭಿಪ್ರಾಯ ತೆಗೆಂದು ಕೊಂಡು ತೀರ್ಮಾನ ಮಾಡಲಾಗುವುದು ಮತ್ತು ಪಕ್ಷದ ತೀರ್ಮಾನಕ್ಕೆ ನಾವು ಬದ್ದ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ.

promotions

ಉಪ ಮೇಯರ ಬಗ್ಗೆ ಯಾವುದೇ ಕಗ್ಗಂಟು ಇಲ್ಲ ಎಂದ ಬಿಜೆಪಿ ವರಿಷ್ಠರು ಇತಿಹಾಸದಲ್ಲಿ ಮೊದಲ ಬಾರಿಗೆ ಮೇಯರ್ ಉಪ ಮೇಯರ ಬಿಜೆಪಿಯವರೇ ಆಗುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ ಮತ್ತು ಯಾವುದೇ ಸಮುದಾಯಗಳ ಒತ್ತಡ ಬಿಜೆಪಿ ಮೇಲೆ ಇಲ್ಲ ಎಂದು ಹೇಳಿದ್ದಾರೆ.

promotions

  

Read More Articles