ವಿಶ್ವದಾಖಲೆ ಬರೆಯಲಿರುವ ಬೆಳಗಾವಿ ರಾಜ್ಯೋತ್ಸವ
- 15 Jan 2024 , 2:16 AM
- Belagavi
- 355
ಬೆಳಗಾವಿ :ಕರ್ನಾಟಕ ರಾಜ್ಯದ ಕಿರೀಟವಾದ ಬೆಳಗಾವಿಗೆ ಶಕ್ತಿ ತುಂಬಲು 10 ಸಾವಿರ ಅಡಿ ಕನ್ನಡ ಬಾವುಟ ರಾರಾಜಿಸಲು ಸಿದ್ಧವಾಗಿದೆ .70 ಜನರ ತಂಡದಿಂದ ಬಾವುಟ ನಿರ್ಮಾಣವಾಗಿದ್ದು ನಾಳೆ ಬೆಳಿಗ್ಗೆ 8 ಗಂಟೆಗೆ ಚನ್ನಮ್ಮ ವೃತ್ತರಿಂದ ಬಾವುಟ ಪ್ರದರ್ಶನವಾಗಲಿದೆ.

ಬೆಂಗಳೂರಿನಲ್ಲಿ 2017 ರಲ್ಲಿ 7 ಸಾವಿರ ಅಡಿ ಕನ್ನಡ ಬಾವುಟ ಪ್ರದರ್ಶನವಾಗಿತ್ತು ಇವಾಗ ಹಳೆ ರೆಕಾರ್ಡ್ ಮುರಿಯುವ ಮೂಲಕ ಮತ್ತೊಮ್ಮೆ ಹೊಸ ದಾಖಲೆ ಬರೆಯಲು ಬೆಳಗಾವಿ ಸಜ್ಜಾಗಿದೆ.











