ಬೆಳಗಾವಿ ಕೆಲವೆಡೆ ಮಳೆ, ಹಲವೆಡೆ ಮೋಡ ಕವಿದ ವಾತಾವರಣ
- shivaraj bandigi
- 19 Apr 2024 , 6:37 PM
- Belagavi
- 339
ಬೆಳಗಾವಿ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಕುಂದಾನಗರಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿದೆಡೆ ಮಳೆಯಾಗುತ್ತಿದ್ದು, ಇದರಿಂದ ಕುಂದಾನಗರಿಗರು ಸಂತಸಗೊಂಡಿದ್ದಾರೆ.












