ಸರ್ವಕಾಲಿಕ ಉತ್ತಮ‌ ಬಜೆಟ್ ! ಸಿದ್ದನಗೌಡರ

ಬೈಲಹೊಂಗಲ : ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್  ಸರ್ವರಿಗೂ ಸಮಪಾಲಿನಿಂದ ಕೂಡಿದ್ದು, ಸಮಬಾಳಿನ ಯಶಸ್ವಿ ಬಜೆಟಯಾಗಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ‌ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು. 

promotions

ಮಾಧ್ಯಮದೊಂದಿಗೆ ಅವರು ಮಾತನಾಡಿ, ಉದ್ಯೋಗ ಸೃಷ್ಟಿಗಾಗಿ 1.48 ಕೋಟಿ ರೂಪಾಯಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ. ಉದ್ಯೋಗಿಗಳಿಗೆ 4 ಲಕ್ಷ ರೂ ಸಾಲ.  5 ವರ್ಷಗಳಲ್ಲಿ ನಾಲ್ಕು ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಅನುದಾನ . ಮಹಿಳಾಭಿವೃದ್ಧಿಗೆ 3 ಲಕ್ಷ ಕೋಟಿ ರೂ. ಮಿಸಲು

promotions

 ಸೂರು ರಹಿತ 3 ಕೋಟಿ ದೇಶವಾಸಿಗಳಿಗೆ  ಹೊಸ ಮನೆಗಳ ನಿರ್ಮಾಣ, 1ಕೋಟಿ ನಗರದ ಬಡವರಿಗೆ ಮನೆ ಕಟ್ಟಲು ನೆರವು, 1ಕೋಟಿ ಮನೆಗಳಿಗೆ 300ಯುನಿಟ್ ಉಚಿತ ವಿದ್ಯುತ್, 12 ಇಂಡಸ್ಟ್ರಿಯಲ್‌ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ ಜರುಗಿಸಿ,  ಮೂಲಸೌಕರ್ಯಕ್ಕೆ 11 ಲಕ್ಷ ಕೋಟಿ ರೂ. ಮೀಸಲು. ಗಯಾ, ಬುದ್ಧಗಯಾ ದೇವಸ್ಥಾನಗಳ ಪುನರುಜ್ಜೀವನ. ಮುದ್ರಾ ಲೋನ್‌ 10 ರಿಂದ 20 ಲಕ್ಷಕ್ಕೆ ಏರಿಕೆ. ರಾಜ್ಯಗಳಿಗೆ 50 ವರ್ಷ ಬಡ್ಡಿರಹಿತ ಸಾಲದ ಯೋಜನೆ. ಕೃಷಿಗಾಗಿ 1.52 ಲಕ್ಷ ಕೋಟಿ, ಗರಿಬ್ ಕಲ್ಯಾಣ ಅಡಿಯಲ್ಲಿ ಮತ್ತೆ 5ವರ್ಷ ಉಚಿತ ಪಡಿತರ ವಿತರಣೆಗೆ ಕ್ರಮ. ಬೆಳ್ಳಿ ಬಂಗಾರದ ಅಬಕಾರಿ ಸುಂಕ್ 6ಕ್ಕೆ ಕಡಿತ ಮಾಡಿರುವದು ಸರ್ವರಿಗೂ ತೆರಗೆ ಭಾರವಿಲ್ಲದೆ ಸಕಲ ಭಾಗ್ಯಗಳನ್ನ ಕಲ್ಪಿಸಿದ ಸರ್ವೋತ್ತಮ ಬಜೆಟ ಎಂದರು.

ವರದಿ  : ರವಿಕಿರಣ್  ಯಾತಗೇರಿ

Read More Articles