ಬಾರದ ಲೋಕಕ್ಕೆ ತೆರಳಿದ ಕೆ ಎಸ್ ಎ ಎಸ್ ಅಧಿಕಾರಿ ಭರತ್ ಕಟ್ಟಿ
- krishna shinde
- 25 Feb 2024 , 11:33 PM
- Belagavi
- 402
ಬೆಳಗಾವಿ:ಕಾಗವಾಡ ತಾಲೂಕಿನ ಜುಗಳ ಗ್ರಾಮದ ನಿವಾಸಿ ಭರತ ಕಟ್ಟಿ (52) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಭರತ ಕಟ್ಟಿ (ಕೆ ಎಸ್ ಏ ಎಸ್ ) ಅವರು ಇಂದು KLE ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.










