ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಎಂದು ಯಾವನಾದರೂ ಕರೆದರೆ ಚಪ್ಪಲಿ ಬಿಚ್ಚಿ ಹೋಡಿರಿ :ಭೀಮಾ ಶಂಕರ ಪಾಟೀಲ
- 14 Jan 2024 , 11:20 PM
- Bengaluru
- 240
ಪೆಂಟಗನ್ ಸಿನಿಮಾದ ಟೀಸರ್‌ನಲ್ಲಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ಕನ್ನಡ ಪರ ಹೋರಾಟಗಾರರಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಈ ಚಿತ್ರದ ಕುರಿತು ಕಿಡಿಕಾರಿದ ಭೀಮಾ ಶಂಕರ ಪಾಟೀಲ ಚಲನ ಚಿತ್ರದ ವಿರುದ್ದ ಹರಿಹಾಯ್ದಿದ್ದಾರೆ.

ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಎಂದು ಯಾವನಾದರೂ ಕರೆದರೆ ಚಳವಳಿಗಾರರು ಕಾಲಲ್ಲಿ ಹಾಕಿಕೊಂಡಿರುವ ಚಪ್ಪಲಿ/ಬೂಟ್ ಬಿಚ್ಚಿ ಹೋಡಿರಿ.ಅವನು ಯಾವನೇ ಆಗಿರಲಿ.ರಜನಿಕಾಂತ್ ಶಿವಾಜಿ ಸಿನೆಮಾ ಬಿಡುಗಡೆಗೆ ವಿರೋಧಿಸಿದ್ದು ಕಾವೇರಿ ವಿವಾದಕ್ಕಾಗಿ.ಈ ತಲೆ ಹಿಡುಕರಿಗೆ ಅದರ ಇತಿಹಾಸವೇ ಗೊತ್ತಿಲ್ಲ.ಸಹನೆ ದೌರ್ಬಲ್ಯ ಅಲ್ಲ ಎಂದು ಟ್ವಿಟ ಮೂಲಕ ಕಿಡಿ ಕಾರಿದ್ದಾರೆ.
— Bhimashankar Patil ???????? ಭೀಮಾಶಂಕರ ಪಾಟೀಲ್ (@bhimashankarptl) January 22, 2023ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಎಂದು ಯಾವನಾದರೂ ಕರೆದರೆ ಚಳವಳಿಗಾರರು ಕಾಲಲ್ಲಿ ಹಾಕಿಕೊಂಡಿರುವ ಚಪ್ಪಲಿ/ಬೂಟ್ ಬಿಚ್ಚಿ ಹೋಡಿರಿ.ಅವನು ಯಾವನೇ ಆಗಿರಲಿ.ರಜನಿಕಾಂತ್ ಶಿವಾಜಿ ಸಿನೆಮಾ ಬಿಡುಗಡೆಗೆ ವಿರೋಧಿಸಿದ್ದು ಕಾವೇರಿ ವಿವಾದಕ್ಕಾಗಿ.ಈ ತಲೆ ಹಿಡುಕರಿಗೆ ಅದರ ಇತಿಹಾಸವೇ ಗೊತ್ತಿಲ್ಲ.ಸಹನೆ ದೌರ್ಬಲ್ಯ ಅಲ್ಲ.#PENTAGON#BycottPentagon










