ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ವಿತರಣೆ ಘೋಷಣೆ - ಲೊಳಲೊಟ್ಟೆ ಬಿಜೆಪಿ ಟಾಂಗ
- 4 Jan 2024 , 11:19 AM
- Belagavi
- 293
ಬೆಳಗಾವಿ: ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ ಅವರು ಕರಾವಳಿ ಕರ್ನಾಟಕದ ಮೂಲಕ ಶಿವಮೊಗ್ಗ ಜಿಲ್ಲೆಗೆ ಐಸಿಸ್ ಮಾದರಿಯ ಕೇರಳ ಮೂಲದ ಭಯೋತ್ಪಾದಕರ ನುಸುಳುವಿಕೆಗೆ ಶಿವಮೊಗ್ಗ ಕರಾವಳಿಯ ಹೆಬ್ಬಾಗಿಲಾಗಿರುವ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯನ್ನು ಕೇಂದ್ರವಾಗಿರಿಸಿಕೊಂಡಿದ್ದಾರೆ ಭಾರತೀಯ ಜನತಾ ಪಕ್ಷದ ರಾಷ್ಟ್ರ ವಾದವನ್ನು ವಿರೋಧಿಸುವ ಕಾಂಗ್ರೆಸ್ ನಾಯಕರು ಭಯೋತ್ಪಾದಕರಿಗೆ ನೇರವಾಗಿ ಸಹಕಾರ ನೀಡುತ್ತಿದ್ದಾರೆ ಎಂಬುದಕ್ಕೆ, ಕಿಮ್ಮನೆ ರತ್ನಾಕರ ಶಂಕಿತ ಭಯೋತ್ಪಾದಕರಿಗೆ ತಮ್ಮ ಸ್ವಂತ ಕಟ್ಟಡವನ್ನು ಬಾಡಿಗೆಗೆ
ನೀಡಿರುವುದೇ ನಿದರ್ಶನ, ಕಾಂಗ್ರೆಸ್ ಭಯೋತ್ಪಾದನೆಯ ಬಗ್ಗೆ ಕೇವಲ ಮೃದು ಧೋರಣೆ ತಾಳುವುದನ್ನೇ ಅಲ್ಲ, ಬದಲಾಗಿ ಸಕ್ರಿಯವಾಗಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಾ ಅವರಿಗೆ ಕಾಲ ಕಾಲಕ್ಕೆ, ದುಡಿನ ಸಹಾಯವನ್ನೂ ಮಾಡುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.

ಬ್ರಹ್ಮಾವರದಲ್ಲಿ ಬಂಧಿತನಾದ ಶಂಕಿತ ಭಯೋತ್ಪಾದಕ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ ಇದು ಕಾಂಗ್ರೆಸ್
ಭಯೋತ್ಪಾದನೆಯ ಬಗ್ಗೆ, ಮೃದು ಧೋರಣೆ ತಾಳಿರುವುದಕ್ಕೆ ಉತ್ತಮ ಉದಾಹರಣೆ ಡಿ ಕೆ ಶಿವಕುಮಾರ್ ಮಂಗಳೂರು ಕುಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಭಯೋತ್ಪಾದಕನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಮತ್ತು ಹಲವಾರು ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ಸಮರ್ಥಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ, ದೇಶದ ಸುರಕ್ಷತೆಯ ಬಗ್ಗೆ ಇರುವ ಬದ್ಧತೆಯನ್ನು ಪ್ರಶ್ನಿಸಬೇಕಾಗಿದೆ.

ಮಾತೆತ್ತಿದರೆ ನಮ್ಮ ಪಕ್ಷದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರು ಎಂದು ಕೂಗುವ ಕಾಂಗ್ರೆಸ್ ನಾಯಕರೇ, ನಮ್ಮ ಪಕ್ಷದ ಇಂದಿನ ನಾಯಕರು ಯಾರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊರಡಿಲ್ಲದೆ ಇರಬಹುದು, ಆದರೆ, ನಮ್ಮ ಹಿರಿಯರು ನಮಗೆ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ವೋಟಿನ ಆಸೆಗೆ ಭಯೋತ್ಪಾದಕರ ಮಡಿಲಿಗೆ ಹಾಕುವಂಥ ದರಿದ್ರ ಬುದ್ಧಿಯವರಲ್ಲ ಎಂದು ಹೇಳಿದ್ದಾರೆ.
ಅಧಿಕಾರಕ್ಕೇರಲು ಡಿಕೆ ಶಿವಕುಮಾರ್ ಜೊತೆ ಪ್ರಜಾಧ್ವನಿ ಯಾತ್ರೆ ಆರಂಭಿಸಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿ ದಾಗ ಮಹದಾಯಿ ಮತ್ತು ಕೃಷ್ಣಾ ನದಿಗಳ ನೀರಾವರಿ ಯೋಜನೆಗೆ ಅಡ್ಡಗಾಲಿಟ್ಟು ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಟ್ಟು ಸೋನಿಯಾ ಮಾತೆಗೆ ತಲೆಬಾಗಿದ್ದು ಎಲ್ಲರಿಗೂ ತಿಳಿದ ವಿಚಾರ, ಈಗ ಬಿಜೆಪಿಯ ಡಬಲ್ ಇಂಜಿನ್ ಸರಕಾರ ನೀರಾವರಿ ಯೋಜನೆಗಳಿಗೆ ಅಧಿಕೃತ ಮುದ್ರೆ ಒತ್ತಿದಾಗ ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿರುವುದೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಉದ್ದೇಶ.
ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ವಿತರಣೆ ಘೋಷಣೆ - ಲೊಳಲೊಟ್ಟೆ
ದೇಶದಲ್ಲಿ 60 ವರ್ಷ ಆಡಳಿತ ನಡೆಸಿದಾಗ ವಿದ್ಯುತ್ ಸಂಪರ್ಕ ಕಲ್ಪಿಸದ ಕಾಂಗ್ರೆಸ್ ಪಕ್ಷ ಈಗ ಉಚಿತ ವಿದ್ಯುತ್ ನೀಡಲು ಹೊರಟಿದೆ, ಇದಕ್ಕಿಂತ ತಮ್ಮ ಬಗ್ಗೆ ತಾವೇ ಜೋಕ್ ಮಾಡಿಕೊಳ್ಳುವ ಉದಾಹರಣೆ ಇನ್ನೊಂದಿರಲಾರದು. ಸಿದ್ದರಾಮಯ್ಯ ಸರಕಾರದಲ್ಲಿ ವಿದ್ಯುತ್ ಖಾತೆಯ ಸಚಿವರಾಗಿದ್ದ ಡಿಕೆ ಶಿವಕುಮಾರ್ ರಾಜ್ಯದ ಜನತೆಗೆ ಲೋಡ್ ಶೆಡ್ಡಿಂಗ್
ಮೂಲಕ ಕತ್ತಲೆ ಭಾಗ್ಯ ಕರುಣಿಸಿದ್ದು ಜನಜನಿತ - ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ 200 ಯೂನಿಟ್ ಉಚಿತ
ವಿದ್ಯುತ್ ಬದಲಿಗೆ ಉಚಿತ ಕತ್ತಲೆ ಭಾಗ ದೊರಕುವುದು ಖಾತ್ರಿ
ವಿಧಾನ ಸೌಧದಲ್ಲಿ ಟಾರ್ಚ್ ಹಿಡಿದು ಬಜೆಟ್ ಮಂಡನೆ ಮಾಡುವ ಪರಿಸ್ಥಿತಿಗೆ ಬಂದ ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗೆ ಅದೇ ಭಾಗ್ಯ ಕರುಣಿಸುವುದು ಖಾತ್ರಿ ಕಾಂಗ್ರೆಸ್ನಿಂದ ಸಕಾರಾತ್ಮಕ ಬೆಳವಣಿಗೆ ಬದಲಾವಣೆ ಎಂದಿಗೂ ಸಾಧ್ಯವಿಲ್ಲ. ದೇಶದ ಪ್ರತಿ ಹಳ್ಳಿಗಳಿಗೂ ವಿದ್ಯುತ್ ತಲುವುವಂತೆ ಮಾಡಿದ್ದು ಕೇಂದ್ರದ ಮೋದಿ ಸರಕಾರ ರಾಜ್ಯದ ಜನತೆಗೆ ಉಚಿತ ವಿದ್ಯುತ್
ಕನಸನ್ನು ತೋರಿಸುತ್ತಿರುವ ಕಾಂಗ್ರೆಸ್ ದಹಲಿಯ ಕೇಜ್ರಿವಾಲ್ ಅವರಂತೆ ಪ್ರತಿಯೊಂದನ್ನು ಉಚಿತವಾಗಿ ನೀಡುವ ಸುಳ್ಳು, ಆಶ್ವಾಸನೆಯೊಂದಿಗೆ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ.
ಇದು ಕಾಂಗ್ರೆಸ್ ಸ್ವಾಭಿಮಾನಿ ಕನ್ನಡಿಗರನ್ನು ಬಿತ್ತಿ ಸರಕು ನೀಡಿ ಕೊಂಡುಕೊಳ್ಳುವ ಹವಣಿಕೆಯಲ್ಲಿರುವುದನ್ನು ತೋರಿಸುತ್ತದೆ. ಇದು ಕನ್ನಡತನಕ್ಕೆ, ಕನ್ನಡಿಗರ ಅಸ್ಮಿತೆಗೆ ಕನ್ನಡಿಗರ ಆತ್ಮಾಭಿಮಾನಕ್ಕೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ. ಆಮ್ ಆದ್ಮಿ, ಪಕ್ಷದ ಉಚಿತ ವಿದ್ಯುತ್ ವಿತರಣೆಯ ಸುಳ್ಳನ್ನು ಕರ್ನಾಟಕದ ಜನತೆಗೆ ಕೊಡಲು ಕಾಂಗ್ರೆಸ್ ಪಕ್ಷ ಹೊರಟಿರುವುದು ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
CM ಇಬ್ರಾಹಿಂ ಯೋಗಿ ಆದಿತ್ಯನಾಥ್ ಹೇಳಿಕೆ ಅತಿಯಾದ ಮುಸ್ಲಿಂ ಓಲೈಕೆ
ಯೋಗಿ ಆದಿತ್ಯನಾಥ ಅವರ ಗೋರಖ್ ನಾಥ ಪೀಠ ಸಹ ಒಕ್ಕಲಿಗರು ಪೂಜಿಸುವ ಆದಿಚುಂಚನಗಿರಿ ಮಠದ ಸಂಪ್ರದಾಯಕ್ಕೆ ಸೇರಿರುವ ನಾಥ ಪಂಥದ ಮಠವೇ ಆಗಿದೆ. ಗೋರಖಪುರ ಪೀಠ ನಾಥ ಪರಂಪರೆಯ ಉಚ್ಚಾಯ ಪೀಠ,ಇದರ ಪೀಠಾಧಿಪತಿಗಳಿಗೆ ಯಾರನ್ನಾದರೂ ಲವ್ ಮಾಡಬೇಕು ಎಂದು ಅಪ್ರಬುದ್ಧ ಹೇಳಿಕೆ ನೀಡುವ ಜನತಾ ದಳದ ರಾಜ್ಯಾಧ್ಯಕ್ಷರನ್ನು ಹರಿಬಿಟ್ಟ ನಾಲಿಗೆ ಅಲ್ಲವೇ? ಇದಕ್ಕೆ ಊರೆಲ್ಲ ವೇದಾಂತ ಹೇಳಿಕೊಂಡು ಓಡಾಡುವ ಕುಮಾರಸ್ವಾಮಿಯವರು ಏನು ಹೇಳುತ್ತಾರೆ? ಎಂದು ಗುಡುಗಿದ್ದಾರೆ.ಇದು ಸದಾ ಒಕ್ಕಲಿಗರ ಹೆಸರೇ ಹೇಳಿಕೊಂಡು ರಾಜಕಾರಣ ಮಾಡುವ ಜನತಾದಳ ಪಕ್ಷ ಒಕ್ಕಲಿಗರಿಗೆ ಮಾಡಿದ ಅವಮಾನ
ಮಾಡಿದಕ್ಕಾಗಿ ಎರಡನೇ ಬಾರಿ ಆಯ್ಕೆ ಮಾಡಿದ್ದಾರೆ.
೧೦-೧೨ ಜನ ಮಕ್ಕಳು ಎರಡು ಮೂರು ಜನ ಹೆಂಡತಿಯರು ಮಾಡಿ ಕೊಳ್ಳೋರಿಗೆಲ್ಲ ಆದಿತ್ಯನಾಥ್ ಕಂಡರೆ ಉರಿಯೂ ಎಲ್ಲಿ ಮುಂದೆ ದೊಡ್ಡ ಸ್ಥಾನಕ್ಕೆ ಹೋದರೆ ನಾವು ಕ್ರಿಕೆಟ್ ಟೀಮ್ ಕಟೋ ಲೆವೆಲ್ ಗೆ ಮಕ್ಕಳು ಮಾಡುವುದಕ್ಕಾವುದಿಲ್ಲ ಎಂಬ ಹತಾಶೆ ಮೇಲೆ ಇಬ್ರಾಹಿಂ ಮಾತನಾಡುತ್ತಿದ್ದಾರೆ.
ಜನತಾದಳ ಮುಸ್ಲಿಮರ ತುಷ್ಟಿಕರಣಕ್ಕಾಗಿ ಒಬ್ಬರು ಹಿಂದೂ ಪೀಠಾಧಿಪತಿಗಳ ವಿರುದ್ಧವಾಗಿ ಮಾತನಾಡಿದರೆ ಇನ್ನೊಬ್ಬರು. ಮಠ ದೇವಸ್ಥಾನ ಅಂತ ಹಿಂದೂಗಳ ಓಲೈಕೆಗಾಗಿ ಊರೂರು ಸುತ್ತುತ್ತ ಇದ್ದಾರೆ.
ಸಮಾಜಕ್ಕೆ ಸೇರಿರುವುದೇ ಕಾರಣವಿರಬಹುದೇ ?
ಸದಾ ದಲಿತರ ಪರ ಕಾಳಜಿಯ ದನಿ ಎತ್ತುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಾಗಮಂಗಲದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ದಲಿತ ಸಮಾಜದ ಯುವತಿಯ ಪರ ದನಿ ಎತ್ತದೆ ಇರುವುದಕ್ಕೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿರುವುದೇ ಕಾರಣ.
ನಾಗಮಂಗಲ ವೊಕ್ಕಲಿಗರ ಪೀಠ ಆದಿ ಚುಂಚನಗಿರಿ ಇರುವ ತಾಲೂಕು, ಕ್ಷೇತ್ರಪಾಲಕ ಕಾಲಭೈರವೇಶ್ವರನ ಜಾಗ, ಇಲ್ಲಿ ಬೇಕು ಬೇಕಂತಲೇ ಹಿಂದೂ ಹುಡುಗಿಯರನ್ನು ಆರಿಸಿ ಬಲಾತ್ಕಾರ ಮಾಡಿ ಅವರನ್ನು ಬಲವಂತದ ಮತಾಂತರಕ್ಕೆ ದೂಡುವ ಪ್ರಯತ್ನ ಕುಚೋದ್ಯವಲ್ಲದೇ ಇನ್ನೇನು? ಇದನ್ನು ಬೇಕೆಂತಲೇ ಮಾಡಿಸುತ್ತಿದ್ದಾರಾ? ವೊಕ್ಕಲಿಗರು ಇದಕ್ಕೆಲ್ಲ ಹೆದರುವವರಲ್ಲ. ಟಿಪ್ಪುವನ್ನೇ ಎದುರಿಸಿದವರು, ಇನ್ನು ಅವನ ಪಿಳ್ಳೆ ಪಿಟಕಗಳಿಗೆ ಹದರುವ ಮಾತೇ ಇಲ್ಲ.
ಇವೆಲ್ಲವೂ ಕಾಂಗ್ರೆಸ್ ಮತ್ತು ಜನತಾದಳ ಸೇರಿ ಮಂಡ್ಯ ಜಿಲ್ಲೆಯ ಚಹರೆಯನ್ನು ಬದಲಾಯಿಸಲು ಮಾಡಿರುವ ಸಂಚಲದ ಬೇರೇನೂ ಅಲ್ಲ. ಮುಸ್ಲಿಂ ಮತಗಳನ್ನು ಪಡೆಯದೇ ಗೆಲ್ಲುವ ದಾರಿ ಇಲ್ಲ ಎಂದು ನಂಬಿರುವ ಎರಡೂ ಪಕ್ಷಗಳು, ವೊಕ್ಕಲಿಗರ ಆಶೋತ್ತರಗಳನ್ನು ಬಳಿ ಕೊಟ್ಟು ಮುಸ್ಲಿಂ ಓಲೈಕೆ ಮಾಡಿ ಮಂಡ್ಯದ ಡೆಮೊಗ್ರಾಫಿಯನ್ನು ಬದಲಿಸಲು ಹೊರಟಿದ್ದಾರೆ ಎಂದು ಬಿಜೆಪಿ ಬೆಳಗಾವಿಯಲ್ಲಿ ಹೇಳಿದೆ.










