ಬಿಜೆಪಿ 2024 ಚುನಾವಣೆಗೆ ಸಿದ್ಧತೆ: ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕ
- krishna shinde
- 27 Jan 2024 , 2:08 PM
- Bengaluru
- 521
ಬೆಂಗಳೂರು: ಮುಂಬರುವ 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿದೆ. ಈ ನೇಮಕಾತಿಗಳು ಪಕ್ಷದ ಚುನಾವಣಾ ತಂತ್ರದ ಒಂದು ಭಾಗವಾಗಿದೆ ಮತ್ತು ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.
| # | STATE | ELECTION IN-CHARGES AND CO-INCHARGES |
| 1 | ANDAMAN AND NIKOBAR | SATYAKUMAR |
| 2 | ARUNACHAL PRADESH | ASHOK SHINGHAL |
| 3 | BIHAR | VINOD TAVADE , DEPAK PRAKASH |
| 4 | CHANDIGARH | VIJAYBHAI RUPANI |
| 5 | DAMAN AND DIU | PURNESH MODI,DANUSH PATEL |
| 6 | GOA | ASHISH SUD |
| 7 | HARIYANA | BIPLABKIMAR DEV,SUNEDRA NAGAR |
| 8 | HIMACHAL PRADESH | SHRIAKANT SHARMA , SANJAY TANDAN |
| 9 | JAMMU AND KASHMIR | TARUN , ASHIS SUDH |
| 10 | JHARKHAND | LAKSHMIKANT BAJIPEYI |
| 11 | KARNATAKA | RADHA MOHAN DAS AGRAWAL, SUDHAR REDDY |
| 12 | KERALA | PRAKASH JAVADEKAR |
| 13 | LADAK | TARUN |
| 14 | LAKSHADWEEP | ARAVIND MENAN |
| 15 | ODISHA | VIJAYPAL SIMHA TOMAR , LATA |
| 16 | PUDUCHERRY | NIRMAL KUMAR |
| 17 | PUNJAB | VIJAYBAI RUPANI , D.NARINDAR |
| 18 | SIKKIM | DEELIP |
| 19 | TAMILNADU | ARAVIND MENAN , SUDHAKAR REDDY |
| 20 | MADYAPRADESH | MAHENDRA SIMHA , SATISH UPADYAY |
| 21 | UTTARPADESH | BAIJAYANTH PANDA |
| 22 | UTTARAKHAND | DUSHANTH KUMAR GOUTAM |
| 23 | WEST BENGAL | MANAGL PANDE, AMIT MALVIYA , ASHA |
ಬಿಜೆಪಿ ತನ್ನ ಪ್ರಮುಖ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ಗೆ ಖಡಕ್ ಸಂದೇಶವನ್ನು ರವಾನಿಸಿದೆ.ಬಿಜೆಪಿ ತನ್ನ ಸಾಧನೆಯನ್ನು ಪುನರಾವರ್ತಿಸಲು ಪಕ್ಷವು ಪರಿಶ್ರಮದಿಂದ ದುಡಿಯುತ್ತಿದೆ ಎಂಬುದನ್ನು ಈ ನೇಮಕಾತಿಗಳು ಸ್ಪಷ್ಟಪಡಿಸುತ್ತವೆ.











