ನಂದಗಡದಿಂದ ಪ್ರಾರಂಭವಾಗಲಿದೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ
- Krishna Shinde
- 14 Jan 2024 , 11:33 PM
- Belagavi
- 109
ಬೆಳಗಾವಿ :ಮಾರ್ಚ 2 ರಂದು ಕೇಂದ್ರ ರಕ್ಷಣಾ ಸಚಿವರು ಬೆಳಗಾವಿ ಜಿಲ್ಲೆಗೆ ಆಗಮಿಸುವ ಕುರಿತು ಸುದ್ದಿ ಗೋಷ್ಠಿ ನಡೆಸಿದ ಬಿಜೆಪಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ,ಬಿ ಎಸ್ ಯಡಿಯೂರಪ್ಪ ,ಸಿಟಿ ರವಿ ಪ್ರಹಲಾದ ಜೋಶಿ,ಗೋವಿಂದ್ ಕಾರಜೋಳ ,ಮುರ್ಗೆಶ್ ನಿರಾಣಿ ,ಅನಿಲ್ ಬೆನಕೆ ,ಪಿ ರಾಜು ಮುಂತಾದವರು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ರೋಡ್ ಶೋ ಮೂಲಕ ಯಾತ್ರೆ ನಡೆಸಲಿರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಮತ್ತು ವಿರೋದ ಪಕ್ಷಗಳ ವೈಪಲ್ಯ ಜನರ ಮುಂದೆ ತರುವುದೇ ಈ ಯಾತ್ರೆಯ ಮೋಟೋ ಆಗಿದೆ.

ಈ ಯಾತ್ರೆಯ ಮೂಲಕ ಸಂಪೂರ್ಣ್ ಬಹುಮತ ನೀಡುವಂತೆ ಜನರಲ್ಲಿ ಕೇಳಲಾಗುವುದು ಎಂದು ಹೇಳಿದ್ದಾರೆ,ನಂದಗಡದಲ್ಲಿ ರಾಜನಾಥ ಸಿಂಗರವರಿಂದ್ ಸಂಗೊಳ್ಳಿ ರಾಯಣ್ಣನವರಿಗೆ ನಮನ ಸಲ್ಲಿಸಿ ಯಾತ್ರೆ ಪ್ರಾರಂಭವಾಗುತ್ತದೆ.
ರಾಜನಾಥ ಸಿಂಗರವರಿಂದ್ ಕಿತ್ತೂರನಲ್ಲಿ ರೋಡ ಶೋ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಉಪಾಧ್ಯಕ್ಷರಾದ ಎಮ್.ಬಿ ನಂದೀಶ್ ಮಾಜಿ ಎಮ್ ಎಲ್ ಸಿ ಅರುಣ ಶಾಹಾಪೂರ ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲರ,ವಿಭಾಗ ಸಹಪ್ರಭಾರಿ ಬಸವರಾಜ ಯಂಕಂಚಿ ಹಾಗೂ ಇತರರು ಉಪಸ್ಥಿತರಿದ್ದರು.










