ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ ಸುರ್ಜೆವಾಲ್ ವಾಗ್ದಾಳಿ
- 15 Jan 2024 , 12:12 AM
- Belagavi
- 143
ಬೆಳಗಾವಿ :ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ. ಅವರಿಗೆ ಜನಬೆಂಬಲ ಸಿಕ್ಕಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಎಷ್ಟು ಬಾರಿ ದಾಳಿ ಮಾಡಿಸುತ್ತೀರಿ ಇದು ರಾಜಕೀಯ ದುರುದ್ದೇಶ ಎಂದು ಸುರ್ಜೆವಾಲ್ ಹೇಳಿದರು.











