ಸುರ್ಜೆವಾಲಾಗೆ ಸ್ವಾಗತಿಸಿದ ಸಹೋದರ, ಸಹೋದರಿ
- Shivaraj Bandigi
- 30 Dec 2023 , 6:52 AM
- Belagavi
- 189
ಬೆಳಗಾವಿ: " ಕಾಂಗ್ರೆಸ್ ಗ್ಯಾರಂಟಿ " ಕರಪತ್ರಗಳ ವಿತರಣಾ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಬೆಳಗಾವಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಗರದ ಖಾಸಗಿ ಹೊಟೆಲ್ ನಲ್ಲಿ ಸ್ವಾಗತಿಸಿದರು.












