ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಬಾಲಕಿಯ ಅಮಾನುಷ ಹತ್ಯೆ : ಮೂಕ ಪ್ರೇಕ್ಷಕರಂತೆ ನಿಂತು ನೋಡಿದ ಜನ
- Krishna Shinde
- 15 Jan 2024 , 1:38 AM
- Delhi
- 252
ದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಬಾಲಕಿಯ ಅಮಾನುಷ ಹತ್ಯೆಯ ಹಿಂದಿನ ವ್ಯಕ್ತಿ ಸಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲಿನ ಜನರು ಮೂಕ ಪ್ರೇಕ್ಷಕರಂತೆ ಇಡೀ ಘಟನೆಯನ್ನು ವೀಕ್ಷಿಸುತ್ತಿರುವುದು ರೆಕಾರ್ಡ್ ಆಗಿದೆ.

ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಆಕೆಯ ತಲೆಗೂ ಹಲವು ಬಾರಿ ಕಲ್ಲಿನಿಂದ ಹೊಡೆದಿದ್ದಾನೆ ಆದರೆ ಅಲ್ಲಿದ್ದ ಜನ ಯಾರೂ ಕೂಡ ಬಾಲಿಕೆಯನ್ನು ರಕ್ಷಿಸಲು ಬರಲಿಲ್ಲ.

— BALA (@erbmjha) May 29, 2023Disturbing visuals ‼️
Man named Sahil (father's name Sarfaraz ) stabbed a minor Hindu girl multiple times, leaving her in a pool of blood in Delhi.
People stood watching & nobody came forward to save her. Minor girl succumbed to injuries during treatment.
Horrible horrible… pic.twitter.com/1WpMVTUGVT
ಈ ಕೃತ್ಯ ಭಾನುವಾರ ರಾತ್ರಿ ನಡೆದಿದ್ದು ಆರೋಪಿ ಸಾಹಿಲನನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ನನ್ನ ಮಗಳಿಗೆ ಅನೇಕ ಬಾರಿ ಇರಿದಿದೆ, ಅವಳ ತಲೆಯನ್ನು ತುಂಡುಗಳಾಗಿ ಕತ್ತರಿಸಲಾಯಿತು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಅಪ್ರಾಪ್ತ ಬಾಲಕಿಯ ತಂದೆ ಒತ್ತಾಯಿಸಿದ್ದಾರೆ.
— ANI (@ANI) May 29, 2023#WATCH | Delhi: "My daughter was stabbed many times, her head was also bludgeoned into pieces. We demand stringent punishment for the accused," says Father of the 16-year-old minor girl who was stabbed to death by 20-year-old accused, Sahil, in Shahbad dairy area pic.twitter.com/CkRJhXIAVx










