ಬಜೆಟ್ 23-24:ವಕೀಲರ ಆರೋಗ್ಯ ಸೌಲಭ್ಯಗಾಗಿ 100ಕೋಟಿ ಅನುದಾನ -ಸಂತಸ ವ್ಯಕ್ತ ಪಡಿಸಿದ ಎಮ್.ಬಿ.ಝೀರಲಿ

ಬೆಳಗಾವಿ:ರಾಜ್ಯದ ವಕೀಲರ ಆರೋಗ್ಯ ಸೌಲಭ್ಯ ರೂಪಿಸಲು 100ಕೋಟಿ ಅನುದಾನ ರಚಿಸಲು ತಗೆದುಕೊಂಡ ರಾಜ್ಯ ಸರ್ಕಾರದ ಕ್ರಮ,  ಪರಿಶಿಷ್ಟ ಜಾತಿ ಮತ್ತು ಪಂಗಡ ಜನರಿಗೆ 75ಯುನಿಟ್ ಉಚಿತ ವಿದ್ಯುತ್,ಜಿಲ್ಲೆಯ ಕಣಗಲಾ ಗ್ರಾಮದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ, ಗೊಕಾಕ ನಗರದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರ,ಜಿಲ್ಲೆಗೊಂದು ಸಾಂಸ್ಕೃತಿಕ ಹಬ್ಬ.

promotions

ಈ ಭಾಗದ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ಹಣ ಮೀಸಲು, ರೈತರಿಗೆ 5 ಲಕ್ಷದ ವರಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ, ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 8 ಲಕ್ಷ ವಿದ್ಯಾರ್ಥಿಗಳ ಶುಲ್ಕ ವಿನಾಯತಿ, ಕನ್ನಡ ಮಾಧ್ಯಮದಲ್ಲಿ ಓದಿ ಸಿಈಟಿ ಅಡಿ ಸರ್ಕಾರ ಕೊಟದಡಿ ಆಯ್ಕೆಯಾಗುವು 500 ವಿದ್ಯಾರ್ಥಿಗಳ ಶುಲ್ಕ ಭರಿಸಲು ತಗೆದುಕೊಂಡ ಕ್ರಮ, ಆರೋಗ್ಯ ವಲಯಕ್ಕೆ15 ಸಾವಿರ ಕೋಟಿ ಅನುದಾನ ನೀಡುವದರೊಂದಿಗೆ ಇದೊಮದು ಇತಿಹಾಸದ ಪುಟದಲ್ಲಿ ನಮೊದವಾದ ಬಜೆಟ್ ಇದಾಗಿದೆ.

promotions

ಎಮ್.ಬಿ.ಝೀರಲಿ                
ಬಿಜೆಪಿ ರಾಜ್ಯ ವಕ್ತಾರರು

Read More Articles