ಬಸ್‌ಗೆ ಆಕಸ್ಮಿಕ ಬೆಂಕಿ 25 ಜನರಸಾವು
- Krishna Shinde
- 15 Jan 2024 , 2:45 AM
- Mahashtra
- 325
ಮಹಾರಾಷ್ಟ್ರ : ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಡಿಎಸ್ಪಿ ಬಾಬುರಾವ್ ಮಹಾಮುನಿ ಹೇಳಿದ್ದಾರೆ ಎಂದು ANI ಹೇಳಿದೆ.











