NWKRTC ಬೆಳಗಾವಿ ವಿಭಾಗವತಿಯಿಂದ್ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಟ್ರಾವೆಲಕಾರ್ಡ್ ಜಾರಿ
- 15 Jan 2024 , 12:03 AM
- Belagavi
- 291
ಬೆಳಗಾವಿ :ಅನಗೋಳ್ ವಡಗಾವ್ ಹಾಗು ಯಳ್ಳೂರ್ ಮಾರ್ಗಗಳಲ್ಲಿ NWKRTC ಟ್ರಾವೆಲ್ ಕಾರ್ಡಗಳನ್ನು ಪ್ರಯೋಗಿಕವಾಗಿ 2/08/2022 ರಿಂದ ಜಾರಿ ಗೊಳಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರು ಬಸ್ಸಿನ್ ನಿರ್ವಾಹಕರಿಗೆ ತಮ್ಮ್ ಇಚ್ಚಾ ಅನುಸಾರ (ಯಾವುದೇ ಮೊತ್ತದ ಹಣ ನೀಡಿ ಕಾರ್ಡಗಳನ್ನು Top Up ರಿಚಾರ್ಜ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ರೂಪಾಯೀ 250/- ಹಾಗು ಅದಿಕಿಂತ ಹೆಚ್ಚಿನ ಮೊತ್ತವನ್ನು ಟಾಪ್ ಅಪ್ ರಿಚಾರ್ಜ್ ಮಾಡಿಕೊಂಡ ಪ್ರಯಾಣಿಕರಿಗೆ ಶೇಕಡಾ 10 ಬೋನಸ್ (ರೂ 300/- ರಿಚಾರ್ಜ್ ಮಾಡಿದರೆ ರೂ 330/- )ನೀಡಲಾಗುವುದು ಹೆಚ್ಚಿನ ಮಾಹಿತಿ ಗಾಗಿ 7760991626ಗೆ ಸಂಪರ್ಕಿಸಿ . nwkrtc.karnataka.gov.in
ಕಾರ್ಯಕ್ರಮದಲ್ಲಿ ಶಾಸಕ್ ಅಭಯ್ ಪಾಟೀಲ್ ಮತ್ತು ವಿಜಯಶ್ರೀ (ಸಿ ಪಿ ಎಂ NWKRTC) , ಪಿ ವೈ ನಾಯಕ್ (ವಿಭಾಗಿಯ ನಿಯಂತ್ರಣ ಅಧಿಕಾರಿಗಳು ) ಎಂ ಬಿ ಕಪ್ಲಿ (ಸಿಸ್ಟಮ್ ಮ್ಯಾನೇಜರ್ NWKRTC) ,ಬಿಡಿ ಗುರಿಕಾರ್ (ಭದ್ರತಾ ಮತ್ತು ಜಾಗೃತ ಅಧಿಕಾರಿ NWKRTC),ಕೆ ಕೆ ಲಮಾಣಿ (ಸಾರಿಗೆ ಅಧಿಕಾರಿ NWKRTC),ಡಿ ರಾಧಾಕೃಷ್ಣ (ವಿಭಾಗೀಯ ತಾಂತ್ರಿಕ್ ಶಿಲ್ಪಿ ),ಪ್ರಸಾದ್ ರಾಚಯ್ಯ (ಸಹಾಯಕ್ ಅಂಕಿ ಸಂಖ್ಯೆ ಅಧಿಕಾರಿ ). ಮತ್ತು NWKRTC ಅಧಿಕಾರಿಗಳು ಉಪಸ್ಥಿತರಿದ್ದರು.










