ಬೈಲಹೊಂಗಲದ ಡಾ. ಮಹಾಂತೇಶ ಅವರಿಗೆ ಅಧಿಕೃತ ಅಧಿಕಾರ ಹಸ್ತಾಂತರಿಸಿದ ಸಚಿವ ರಾಮಲಿಂಗ
- Shivaraj Bandigi
- 14 Jan 2024 , 10:24 PM
- Belagavi
- 239
ಬೆಳಗಾವಿ : ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೈಲಹೊಂಗಲ ಪಟ್ಟಣದ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರಿಗೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ಅವರು ಅಧಿಕೃತವಾಗಿ ಬೆಂಗಳೂರಿನಲ್ಲಿ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಿದರು.












