ಜಾಧವ ನಗರದಲ್ಲಿ ಚಿರತೆ ಪ್ರತ್ಯೇಕ್ಷ
- 15 Jan 2024 , 12:57 AM
- Belagavi
- 102
ಬೆಳಗಾವಿ: ಜಾಧವ ನಗರದಲ್ಲಿ ಚಿರತೆ 🐆 ಪ್ರತೇಕ್ಷವಾಗಿದ್ದು , ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಎಂದಿನಂತೆ ಕೆಲಸಕ್ಕೆ ಬಂದಿದ್ದ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಎಪಿಎಂಸಿ ಪೊಲೀಸರು ಆಗಮಿಸಿ ಚಿರತೆ ಶೋಧ ನಡೆಸಿದ್ದಾರೆ.











