ಬದಲಾದ ವಿಳಾಸದಲ್ಲಿ ಚಿದಂಬರ ಚೈತನ್ಯ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ
- shivaraj bandigi
- 18 Mar 2024 , 2:14 PM
- Belagavi
- 513
ಬೈಲಹೊಂಗಲ : ಪಟ್ಟಣದ ದೊಡ್ಡಕೆರೆ ಬಳಿ, ಪ್ರೇರಣಾ ಶಾಲಾ ಆವರಣದಲ್ಲಿರುವ ಶ್ರೀ ಚಿದಂಬರ ಚೈತನ್ಯ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯು ಎಪ್ರಿಲ್ ಒಂದರಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಹತ್ತಿರ, ಚನ್ನಮ್ಮಾ ಸಮಾಧಿ ರಸ್ತೆಯ ಡಾ. ಆರ್.ಜಿ.ಕುಲಕರ್ಣಿ ಆಸ್ಪತ್ರೆಯ ಕಟ್ಟಡದಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ಖ್ಯಾತ ಎಲುವು, ಕೀಲು ತಜ್ಞ ವೈದ್ಯ ಡಾ. ಚಿದಂಬರ ಕುಲಕರ್ಣಿ ತಿಳಿಸಿದ್ದಾರೆ. ನೂತನ ವಿಳಾಸದಲ್ಲಿ ಎಂದಿನಂತೆ ಸೇವಾ ಸೌಲಭ್ಯಗಳು ದೊರೆಯಲಿವೆ.

ವರದಿ : ರವಿಕಿರಣ್ ಯಾತಗೇರಿ











