ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಕ್ಕೆ ಸತೀಶ ಜಾರಕಿಹೊಳಿಯವರ ಸ್ಪಷ್ಟೀಕರಣ
- 15 Jan 2024 , 2:13 AM
- Belagavi
- 173
ಮಾನವ ಬಂದುತ್ವ ವೇದಿಕೆ ಮುಖಾಂತರ ಎಲ್ಲ ಧರ್ಮೀಯರು ಒಂದೇ ಎಂದು ಹೇಳಲಾಗುತ್ತಿದ್ದು ಹಿಂದೂ ಎಂಬ ಪದಕ್ಕೆ ನಾನು ಯಾವುದೇ ರೀತಿಯ ಅಪಮಾನ ಮಾಡಿಲ್ಲ ಈ ಕುರಿತು ಚರ್ಚೆಗಳು ಆ ಸಭೆಯಲ್ಲಿ ನಾನು ಹೇಳಿದ್ದೆ ಕೆಲ ಮಾಧ್ಯಮದವರು ಹಿಂದೂ ಈ ಪದಕ್ಕೆ ಅವಮಾನ ಮಾಡಿದ್ದಾರೆ ಎಂದು ತೋರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.












