ಮೀಸಲಾತಿ ಕೊಟ್ಟೆರೆ ಸಮಾವೇಶದಲ್ಲಿಯೇ ಸಿಎಂ ಬೊಮ್ಮಾಯಿಯವರಿಗೆ ಕಲ್ಲುಸಕ್ಕರೆ ತುಲಾಭಾರಕ್ಕೆ ಸಿದ್ಧತೆ

ಪಂಚಮಸಾಲಿ ಸಮುದಾಯಕ್ಕೆ2A ಮೀಸಲಾತಿಗೆ ಆಗ್ರಹಿಸಿ  ಬೆಳಗಾವಿಯ ಬಸ್ತವಾಡ ಬಳಿ ಬೃಹತ್ ಸಮಾವೇಶ.

promotions

ರೈತ ಗೀತೆ ಹಾಡುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ 

promotions

ಮೀಸಲಾತಿ ಕೊಟ್ಟೆರೆ ಸಮಾವೇಶದಲ್ಲಿಯೇ ಸಿಎಂಗೆ ಕಲ್ಲುಸಕ್ಕರೆ ತುಲಾಭಾರಕ್ಕೆ ಸಿದ್ಧತೆ.

ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ನಿರ್ಧಾರ.

ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಾಕ್ಷಿಯಾಗಿರುವ ಬೃಹತ್ ಸಮಾವೇಶ.

ಸಮಾವೇಶದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಶಾಸಕರು ಭಾಗಿ.

Read More Articles