ಈಗಾಗಲೇ ನನಗೆ ಸಿಎಂ ಸಿಹಿ ಸುದ್ದಿ ನೀಡಿದ್ದಾರೆ : ಕುಮಠಳ್ಳಿ ಟ್ವಿಸ್ಟ
- 14 Jan 2024 , 10:59 PM
- Belagavi
- 172
ಸಚಿವ ಸಂಪುಟ ವಿಸ್ತರಣೆ ಪುನರಚನೆ ಪ್ರತಿಕ್ರಿಯಿಸಿದ ಅಥಣಿ ಶಾಸಕ.

ಸಚಿವ ಸ್ಥಾನಕ್ಕಿಂತ ಕ್ಷೇತ್ರ ಅಭಿವೃದ್ಧಿ ಮುಖ್
ಈಗಾಗಲೇ ನನಗೆ ಸಿಎಂ ಸಿಹಿ ಸುದ್ದಿ ನೀಡಿದ್ದಾರೆ ಎಂದು ಟ್ವಿಸ್ಟ್ ನೀಡಿದ್ ಕುಮಠಳ್ಳಿ.

ಹಲವು ವರ್ಷಗಳಿಂದ ಬೇಡಿಕೆಯಾದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಜಾರಿ.
ಅಥಣಿ ಮತಕ್ಷೇತ್ರಕ್ಕೇ ೧೪೮೬ ಕೋಟಿ ರೂಪಾಯಿ ಬೃಹತ್ ಯೋಜನೆ ಮಂಜೂರು.
ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರ ಕುಮಠಳ್ಳಿಯವರ ಹೇಳಿಕೆ
ಪಂಚಮಸಾಲಿ ಜೊತೆಗೆ ಹಲವರು ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ.
ಮುಖ್ಯಮಂತ್ರಿ ಕಾನೂನು ಚೌಕಟ್ಟಿನಲ್ಲಿ ಕಾರ್ಯ ಮಾಡುತ್ತಾರೆ.










