ತರಾ ತುರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾತ್ಸವ್ಯ: ಮಾನ್ಯ ಜಿಲ್ಲಾಧಿಕಾರಿಗಳು ಗೈರು
- 15 Jan 2024 , 3:06 AM
- Belagavi
- 148
ಬೆಳಗಾವಿ : ಖಿಳೆಗಾಂವ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಹಲವಾರು ಅಧಿಕಾರಿಗಳು ಗೈರು ಹಾಜರಾಗಿದ್ದರೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತ್ ಪಡಿಸಿದ್ದಾರೆ.

ಸಭೆಗೆ ಜಿಲ್ಲಾಧಿಕಾರಿ ಕಾರಣಾಂತರಗಳಿಂದ ಗೈರಾಗಿದ್ದು ಸ್ಥಳೀಯ ತಾಲೂಕು ದಂಢಾಧಿಕಾರಿಗಳಾದ ಸುರೇಶ ಮುಂಜೆ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ,ಹೆಸರಿಗಾದ ಈ ಗ್ರಾಮ ವಾತ್ಸವ್ಯ ಸಾಯಂಕಾಲವಾಗುತ್ತಿದ್ದಂತೆ ಅಧಿಕಾರಿಗಳು ಪಲಾಯನ ಗೈದಿದ್ದಾರೆ.











