ಹಿಂಡಲಗಾ ಜೈಲಿನ‌ ಮೇಲೆ ಕಮಿಷನರ್ ದಾಳಿ

ಬೆಳಗಾವಿ- ಹಿಂಡಲಗಾ ಜೈಲಿನ ಮೇಲೆ ಮಹಾನಗರ ಪೊಲೀಸರ ಕಮಿಷನರ್ ನೇತೃತ್ವದಲ್ಲಿ ದಿಡೀರ ದಾಳಿ ನಡೆಸಿದರು. 

promotions

ಕಮಿಷನರ್ ಯಡಾ ಮಾರ್ಟಿನ್ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ 260ಕ್ಕೂ ಅಧಿಕ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆಸಿ, ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹಿಟರ್ ವೈಯರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಜಪ್ತಿ ಮಾಡಲಾಯಿತು. 

promotions

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More Articles