ಟಿಳಕವಾಡಿ 3ನೇ ರೇಲ್ವೆ ಗೇಟ್ ಕಳೆಪೆ ಕಾಮಗಾರಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಕಾಂಗ್ರೆಸ

ಬೆಳಗಾವಿ:ಟಿಳಕವಾಡಿ 3ನೇ ರೇಲ್ವೆ ಗೇಟ್ ಬಳಿಯ ರಸ್ತೆ ಮೇಲ್ಸೆತುವೆ ಕಾಮಗಾರಿ ಕಳಪೆ ಹಿನ್ನೆಲೆ.ರಸ್ತೆ ಮೇಲ್ಸೆತುವೆ ಮೇಲೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು .

promotions

40 ಪರ್ಸೆಂಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಕಾಂಗ್ರೆಸ್ , ಅಕ್ಟೋಬರ್ 12ರಂದು ಉದ್ಘಾಟನೆಗೊಂಡಿದ್ದ ರೇಲ್ವೆ ಗೇಟ್ ಬಳಿಯ ರಸ್ತೆ ಮೇಲ್ಸೆತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಗುಂಡಿ ಬಿದ್ದಿತ್ತು ಆದ್ದರಿಂದ್ ಒಂದು ದಿನ ಸಂಚಾರ ಬಂದ್ ಮಾಡಿ ಗುಂಡಿ ಮಾಡಿದ್ದ ಗುತ್ತಿಗೆದಾರ ಎಂದು ಕಿಡಿ ಕಾರಿದ್ದಾರೆ.

promotions

Read More Articles