ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ : ಮೋದಿ ಸರ್ಕಾರದ ವಿರುದ್ಧ ಗುಡುಗಿದ ಹೆಬ್ಬಾಳ್ಕರ್
- Krishna Shinde
- 14 Jan 2024 , 11:23 PM
- Belagavi
- 195
ಬೆಳಗಾವಿ :ಕೇಂದ್ರ ಸರ್ಕಾರ ಅಕ್ಕಿ ನೀಡಿಲ್ಲವೆಂದು ರಾಜ್ಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡುಸತ್ತಿರುವ ಕಾಂಗ್ರೆಸ್ ಕೇಂದ್ರದ ವಿರುದ್ಧ ಬಿಧಿಗಿಳಿದು ಹೋರಾಟ ನಡೆಸುತ್ತಿದೆ.

ಇದೆ ವೇಳೆ ಬೆಳಗಾವಿಯಲ್ಲಿಯೂ ಕೂಡಾ ಹೋರಾಟ ಜೋರಾಗಿದ್ದು ಕಾಂಗ್ರೆಸ್ ಪಡೆ ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರ ಶಾಸಕಿ ಹೆಬ್ಬಾಳ್ಕರ್ ಮತ್ತು ಇತರೆ ಕಾಂಗ್ರೆಸ್ ಮುಖಂಡರೊಡನೆ ಕೇಂದ್ರದ ವಿರುದ್ಧ ಕಿಡಿ ಕಾರಿದೆ.











