ಪ್ರತಿ ವಿಧಾನಸಭಾ ಮತಕ್ಷೇತ್ರದ ಎಣಿಕೆ ಭೂತನಲ್ಲಿ ಒಂದೊಂದು ಕಾಂಗ್ರೆಸ್ ಸಭೆ, ಕೈಗೆ ಕೈ ಜೋಡಿಸಿ : ಡಿ.ಕೆ.ಶಿವಕುಮಾರ
- 2 Jan 2024 , 12:52 AM
- Belagavi
- 117
ಬೆಳಗಾವಿ: ಹಾತ್ ಮೇ ಹಾತ್ ಮೀಲಾವ್ ಎಂದು ದೇಯವಾಕ್ಯದೊಂದಿಗೆ ಕರ್ನಾಟಕದಲ್ಲಿ ಪೆಬ್ರುವರಿ ತಿಂಗಳು ಪೂರ್ತಿ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಒಂದೊಂದು ಸಭೆ ನಡೆಸಬೇಕು ಇದು ದೆಹಲಿಯಲ್ಲಿ ಎ.ಸಿ.ಸಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡಿಸಿ ತೆಗೆದುಕೊಂಡ ನಿರ್ಧಾವಾಗಿದೆ ಎಂದು ಡಿ.ಕೆ.ಸಿ ಹೇಳಿದರು.

ಗಾಂಧಿಜೀ ಅಧ್ಯಕ್ಷತೆ ವಹಿಸಿದ ಬೆಳಗಾವಿಯಿಂದಲೇ ಕೃಷ್ಣ ಮತ್ತು ಮಹಾದಾಯಿ ವಿಚಾರವಾಗಿ ಹಾಗೂ ಕಾಂಗ್ರೆಸ್ ನ್ನು ಬಲಪಡಿಸಲು ಜನವರಿ 11 ರಿಂದ ರಾಜ್ಯವೇಲ್ಲ ಸಂಚರಿಸುವ ಯೋಜನೆ ಮಾಡಲಾಗಿದೆ ಎಂದರು.











