ಪ್ರಧಾನಿ ಮೋದಿ ಮನೆಯಲ್ಲಿ ಗೋಮಾತೆಯ ಕರು ಜನನ: ಸಂತೋಷ ಹಂಚಿಕೊಂಡ ಪ್ರಧಾನಿ
ನವದೆಹಲಿ: ಗಾವಃ ಸರ್ವಸುಖ ಪ್ರದಾಃ ಎಂಬ ಮಾತನ್ನು ಶ್ಲಾಘಿಸುತ್ತ, ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಸಂತೋಷದ ಕ್ಷಣ ಕಂಡುಬಂದಿದೆ.

ಪ್ರಧಾನಿ ಮೋದಿಯವರ ಪ್ರಿಯ ಗೋಮಾತೆ ಕರುವಿಗೆ ಜನ್ಮ ನೀಡಿದ್ದು ಪ್ರಧಾನಿ ಖುಷಿ ಹಂಚಿ ಕೊಂಡಿದ್ದಾರೆ.

ಈ ಕಾರಣದಿಂದ, ಪ್ರಧಾನ ಮಂತ್ರಿಯವರು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತ, ನಾನು ಈ ಕರುವಿಗೆ ‘ದೀಪಜ್ಯೋತಿ’ ಎಂಬ ಹೆಸರು ಇಡಿದ್ದೇನೆ ಎಂದು ತಿಳಿಸಿದ್ದಾರೆ.










