ದೀಪಕ್ ಡೋಂಗ್ರೆಗೆ ಪಿಎಚ್‌ಡಿ ಪದವಿ ಪ್ರದಾನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ದೀಪಕ್ ಡೋಂಗ್ರೆ ಅವರು ಮಂಡಿಸಿದ ಎ ಸ್ಟಡಿ ಆಫ್ ಯೂತ್ ಕಲ್ಚರ್ ಆ್ಯಂಡ್ ಪಾಪುಲರ್ ಫಿಕ್ಷನ್ ಇನ್ ಇಂಡಿಯನ್ ಇಂಗ್ಲೀಷ್ ಲಿಟರೇಚರ್ ವಿತ್ ರೆಫರೆನ್ಸ್ ಟು ಚೇತನ್ ಭಗತ್ಸ್ ರೈಟಿಂಗ್ ಎಂಬ ವಿಷಯದ ಮಹಾ ಪ್ರಬಂಧಕ್ಕೆ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರು ಪಿಎಚ್‌ಡಿ ಪದವಿ ಪ್ರದಾನ ಮಾಡಿದ್ದಾರೆ. ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರೊ. ರಾಬರ್ಟ್ ಅವರು ಮಾರ್ಗದರ್ಶನ ನೀಡಿದ್ದರು.

promotions

ಪಿಎಚ್ ಡಿ ಪದವಿ ಪಡೆದಿರುವ ಡಾ. ದೀಪಕ್ ಡೋಂಗ್ರೆ ಅವರಿಗೆ ಶಿವಮೊಗ್ಗ ಮಹಿಳಾ ಪಾಲಿ ಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

promotions

Read More Articles