ಸುಳ್ಳು ಸುದ್ದಿ ಹರಡುವ ಚಾನೆಲಗಳ ವಿರುದ್ದ ಮಾನನಷ್ಟ ಮೊಕದ್ದಮೆ: ಡಿಕೆಸಿ
- Krishna Shinde
- 14 Jan 2024 , 12:59 AM
- Delhi
- 417
ದೆಹಲಿ :ಯಾವುದಾದರೂ ಚಾನೆಲ್ ನಾನು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವರದಿ ಮಾಡುತ್ತಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.

ಕೆಲವರು ರಾಜೀನಾಮೆ ನೀಡುತ್ತೇನೆ ಎಂದು ವರದಿ ಮಾಡುತ್ತಿದ್ದಾರೆ ,ನಾನು ಈ ಪಕ್ಷ ಕಟ್ಟಿದ್ದೇನೆ. ನನ್ನ ಹೈಕಮಾಂಡ್, ನನ್ನ ಶಾಸಕ, ಇದು ನನ್ನ ಪಕ್ಷ ಎಂದು ಹೇಳಿದ್ದಾರೆ.

— localview ???????? (@LocalviewIn) May 16, 2023










