ದಲಿತ ಮಹಿಳೆಗೆ ವಂಚನೆ ಮಾಡಿದವರ ಮೇಲೆ ಕ್ರಮಕ್ಕ ಒತ್ತಾಯ

ಬೆಳಗಾವಿ :

promotions

ದಲಿತ ಮಹಿಳೆಗೆ ವಂಚನೆ ಮಾಡಿದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಇಲ್ಲಿನ ಸುವರ್ಣ ಗಾರ್ಡನ್ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

promotions

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ದಲಿತ ಮಹಿಳೆಗೆ ಸೇರಿದ್ದ ಮಾಲ್ಕಿ ಜಮೀನ 5 ಗುಂಟೆ 21 ಗುಂಟೆಯನ್ನು 85 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಈ ಭೂಮಿಯ ಜಾಗ ಕೋಟ್ಯಂತರ ಜಮೀನು ಹೊಂದುತ್ತದೆ ವಂಚನೆ ಮಾಡಿದ ದಲಿತ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

ರಮೇಶ ಸಣ್ಣಕ್ಕಿ, ಲಕ್ಷ್ಮಣ ತೆಳಗಡೆ, ನಟರಾಜ ಮಾವರಕರ, ವಸಂತ ಅಲಖನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles