ಸತೀಶ ಹೇಳಿಕೆ ಖಂಡಿಸಿದ ಧನಂಜಯ ಜಾಧವ
- 15 Jan 2024 , 3:32 AM
- Belagavi
- 279
ಬೆಳಗಾವಿ: ಕಾಂಗ್ರೇಸಿನ ಶಾಸಕರಾದ ಶಸತೀಶ ಜಾರಕಿಹೋಳಿ ಇವರು ಹಿಂದುತ್ವದ ಬಗ್ಗೆ ಅವಮಾನಕಾರಿ ಹೆಳಿಕೆ ನಿಡಿದ್ದಾರೆ. ಈ ಹೆಳಿಕೆಯಿಂದ ಅವರ ಮಾನಸಿಕತೆ ಹಾಗೆಯೆ ಕಾಂಗ್ರೇಸಿನ ಇವರೆಗೆ ಇರುವ ಇತಿಹಾಸ್ ನೊಡಿದರೆ ಹಿಂದುಗಳನ್ನು ಅವಮಾನಿಸುವ ಹೆಳಿಕೆಗಳನ್ನು ನಿಡುತ್ತಾ ಬಂದಿರುತ್ತಾರೆ ಎಂದು ಬಿಜೆಪಿ ಮುಖಂಡ ಧನಂಜಯ ಜಾಧವ ಹೇಳಿದ್ದಾರೆ.

ಇದು ಅವರ ಪರಂಪರೆ ಆಗಿದೆ ಮುಂದಿನ್ ಬರುವ ಚುನಾವಣೆಯಲ್ಲಿ ಹಿಂದು ಬಾಂಧವರು ಎಲ್ಲರು ಕುಡಿ ಕಾಂಗ್ರೇಸ ಮುಕ್ತ ಭಾರತ ಮಾಡುವುದು ನಿಶ್ಚಿತ. “ವಿನಾಶ ಕಾಲೆ ವಿಪರಿತ ಬುದ್ಧಿ” ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಮಂಡಳವು ಈ ಹೆಳಿಕೆಯನ್ನು ತಿವ್ರವಾಗಿ ಖಂಡಿಸುತ್ತದೆ ಎಂದು ಧನಂಜಯ ಜಾಧವ ತಿಳಿಸಿದ್ದಾರೆ.


Join Our Social Platforms










