ಅಥಣಿ ಕ್ಷೇತ್ರದಲ್ಲಿ ಅಣ್ಣಸಾಬ್ ಜೊಲ್ಲೆ ಗೆ ನಿರಾಸೆ

ಅಥಣಿ ಕ್ಷೇತ್ರದಲ್ಲಿ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಿದ್ದ ಅಣ್ಣಸಾಬ್ ಜೊಲ್ಲೆ ಆಟಗಾರರನ್ನು ಬಿಟ್ಟರೆ ಬೇರೆ ಯಾರೊಬ್ಬ 
ಪ್ರೇಕ್ಷಕರು ಬರದೆ ಭಾರಿ ನಿರಾಸೆ ಉಂಟುಮಾಡಿದೆ.

promotions

ಚಿಕ್ಕೋಡಿ ಸಂಸದ ಅಣ್ಣಸಾಬ್ ಜೊಲ್ಲೆ ಗ್ರೂಪ ವತಿಯಿಂದ ಕಬ್ಬಡಿ ಆಟ ಆಯೋಜನೆ ಮಾಡಲಾಗಿದ್ದು ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಕ್ರೀಡೆ ಆಯೋಜನೆಯಾಗಿತ್ತು.

promotions

ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ ಎಂಪಿ?

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಅಣ್ಣಸಾಬ್ ಜೊಲ್ಲೆ
ಅಥಣಿ, ಹುಕ್ಕೇರಿ, ಕಾಗವಾಡ, ರಾಯಭಾಗ, ಚಿಕ್ಕೋಡಿ, ನಿಪ್ಪಾಣಿ, ಯಮಕರಮಡಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

Read More Articles