75ನೇ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಪ.ಪೂ.ಡಾ.ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು

ಬಳ್ಳಾರಿ : ವೀರಭದ್ರೇಶ್ವರ ಬ್ರಹ್ಮ ವಿದ್ಯಾಶ್ರಾಮ ಹಲಕುಂದಿ ಮಠ ಬಳ್ಳಾರಿಯಲ್ಲಿ ಪ.ಪೂ.ಡಾ.ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಸ್ವಾತಂತ್ರ ದಿನಾಚರಣೆಯ 75ನೇ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು .

promotions

ಒಂದಾಗಿ ಬಾಳಿರಿ ವಿಶ್ವಾಶಾಂತಿ ನೆಲಸಿರಿ ಎಂಬ ದಿವ್ಯ ಸಂದೇಶ ಸಾರುವ ಮೂಲಕ ಭಾವೈಕ್ಯತೆಯಿಂದ ಕೂಡಿ ಬಾಳಿರಿ ಎಂದು ಮಹಾಸ್ವಾಮಿಗಳು ಸಂದೇಶ ನೀಡಿದರು.

promotions

ಈ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಹೇಮಕೂಟ ಹಂಪಿ , ಶ್ರೀ ಪ್ರಣವಾನಂದ ಮಹಾಸ್ವಾಮಿಗಳು (ಆಂದ್ರಪ್ರದೇಶ) ಹಾಗೂ ಶ್ರೀ ಮಠದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿದ್ದರು.

Read More Articles