ರಾಜರ ಕಾಲದಲ್ಲಿ ವಂಶಪಾರಂಪರವಾಗಿ ಅಧಿಕಾರ ಸಿಗ್ತಿತ್ತು. ಪ್ರಜಾಪ್ರಭುತ್ವದಲ್ಲಿ ಮುಂದುವರೆತಾ ಇರೋದು ಅಣಕ ಸಿ.ಪಿ ಯೋಗೇಶ್ವರ.

ಸಚಿವ ಸಂಪುಟ ಒಂದು ವರ್ಷದ ಹಿಂದೆ ಆಗಿದ್ರೆ ಅರ್ಥ ಇತ್ತು
ಈಗಾಗಲೇ ಕಾಲಾವಧಿ ಮುಗಿತಾ ಬರ್ತಿದೆ ಎಂದ ಯೋಗೇಶ್ವರ.

promotions

ನಾನು ಸಂಪುಟ ಸೇರೋ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ ಮುಂದಿನ‌ ಚುನಾವಣೆಯ ತಯಾರಿ ಮಾಡ್ಕೋಬೇಕು.

promotions

ಕುಮಾರಸ್ವಾಮಿ, ಡಿಕೆಶಿ ಅರ್ಥ ಮಾಡ್ಕೊಬೇಕು.
ಕೋವಿಡ್ ಮತ್ತೆ ಉಲ್ಭಣವಾಗ್ತಿದೆ.

ಅನಿತಾ ಕುಮಾರಸ್ವಾಮಿ ನಿಖಿಲಗೆ ಕ್ಷೇತ್ರ ಬಿಟ್ಟು ಕೊಡುವ ವಿಚಾರ ರಾಜರ ಕಾಲದಲ್ಲಿ ವಂಶಪಾರಂಪರವಾಗಿ ಅಧಿಕಾರ ಸಿಗ್ತಿತ್ತು ಪ್ರಜಾಪ್ರಭುತ್ವದಲ್ಲಿ ಮುಂದುವರೆತಾ ಇರೋದು ಅಣಕ ಎಂದ ಯೋಗೇಶ್ವರ.

Read More Articles