ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ತಕ್ಷಣವೇ ನೀರು ಬಿಡಿಸಬೇಕೆಂದು : ರೈತ ಮುಖಂಡ ಮಹಾದೇವ ಮಡಿವಾಳ

ಅಥಣಿ  : ತಾಲೂಕಿನ ಜೀವನದಿಯಾದ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ದಿನೇ ದಿನೇ ನೀರಿನ ಕೊರತೆ ಉಂಟಾಗುತ್ತಿದೆ ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಇತ್ತ ಕಡೆ ಸ್ವಲ್ಪ ಗಮನಹರಿಸಿ ಶೀಘ್ರವೇ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡಿಸಬೇಕೆಂದು ಮನವಿ ಮಾಡಿದರು.

promotions

ಈ ಕೃಷ್ಣ ನದಿಯಿಂದ ಉತ್ತರ ಭಾಗದ ಸುಮಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ತೊಂದರೆಯಾಗುತ್ತಿದೆ ನೂರಾರು ಹೆಕ್ಟರ್ ನಷ್ಟು  ಕಬ್ಬು ಈಗಾಗಲೇ ನಾಶವಾಗಿದೆ ಧನಕರಿಗಳಿಗೆ ನೀರಿಲ್ಲದೆ ದಿನಕ್ಕೆ ಪರದಾಡುವಂತಾಗಿದೆ ಈ ತೊಂದರೆಯನ್ನು ಅರಿತು ತಾಲೂಕಿಗೆ ಕುಡಿಯುವ ನೀರನ್ನು ಪೂರೈಸಬೇಕೆಂದು ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರಾದ ಮಹದೇವ್ ಮಡಿವಾಳ ಹೇಳಿದರು.

promotions

Read More Articles