FIFA 2022: ಫುಟಬಾಲ್ ವಿಶ್ವ ಚಾಂಪಿಯನ ಪಟ್ಟ ಗಳಿಸಿದ ಅರ್ಜೆಂಟೀನಾ

  • 15 Jan 2024 , 1:30 AM
  • world
  • 208

FIFA ⚽️ : ಲಿಯೋನೆಲ್ ಮೆಸ್ಸಿ ನೇತೃತ್ವದಲ್ಲಿ, ಲಾ ಅಲ್ಬಿಸೆಲೆಸ್ಟೆ ಭಾನುವಾರ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

promotions

FIFA ವಿಶ್ವಕಪ್ 2022ನ್ 120 ನಿಮಿಷಗಳ ಕಾಲ 3-3 ರೋಚಕತೆಯ ನಂತರ, ಅರ್ಜೆಂಟೀನಾ 36 ವರ್ಷಗಳ ನಂತರ ತಮ್ಮ ಮೂರನೇ ವಿಶ್ವಕಪ್ ಗೆದ್ದಿದೆ.

promotions

ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಅನ್ನು 4-2 ಪಾಯಿಂಟ್ಸ್ ಸೋಲಿಸಿ FIFA ವಿಶ್ವಕಪ್ ಗೆದ್ದಿದೆ.

promotions

Read More Articles