ಗ್ಯಾಸಪೈಪ ಲೈನ ಲೀಕ :ಎರಡು ಮನೆಗಳು ಸಂಪೂರ್ಣ ಧ್ವಂಸ
- Krishna Shinde
- 14 Jan 2024 , 7:30 AM
- Bengaluru
- 179
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ 7ನೇ ಸೆಕ್ಟರ್‌ನಲ್ಲಿ ಗೇಲ್ ಪೈಪ್‌ಲೈನ್ ಒಡೆದು ಒಂದೆರಡು ಮನೆಗಳಿಗೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದ ಕಾರಣ ಕೆಲ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಡಬ್ಲೂಎಸ್‍ಎಸ್ಬಿ ಕಾಮಗಾರಿ ಮಾಡುವ ವೇಳೆ ಗ್ಯಾಸ್ ಪೈಪ್ ಲೈನ್ ಕಟ್ ಆಗಿದೆ. ಪರಿಣಾಮ ಎರಡು ಮನೆಗಳು ಸಂಪೂರ್ಣ ಧ್ವಂಸಗೊಂಡಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.











