ಸೋಮವಾರವನ್ನು ವಾರದ ಕೆಟ್ಟ ದಿನ ಎಂದು ಘೋಷಿಸಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್
- 14 Jan 2024 , 10:21 PM
- world
- 135
ಗಿನ್ನಿಸ್ ವರ್ಲ್ಡ್ ರೆಕಾರ್ಡ್ : ಸೋಮವಾರವನ್ನು ಅತ್ಯಂತ ಕೆಟ್ಟ ದಿನ ಎಂದು ಅಧಿಕೃತವಾಗಿ ಘೋಷಿಸಿದೆ. ಗ್ಲೋಬಲ್ ರೆಕಾರ್ಡ್ ಕೀಪಿಂಗ್ ಬಾಡಿ ಸೋಮವಾರ, ಅಕ್ಟೋಬರ್ 17, 2022 ರಂದು ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಮಾಡಿದ ಟ್ವೀಟ್‌ನಲ್ಲಿ ಇದನ್ನು ಹೇಳಿದೆ.

we're officially giving monday the record of the worst day of the week

ವಾರದ ಕೆಟ್ಟ ದಿನ ಎಂದರೆ ಅದು ಸೋಮವಾರ
ಇಲ್ಲಿ ವಿಶೇಷತೆ ಎಂದರೆ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರದಂದು ಟ್ವೀಟ್ ಮಾಡುವ ಮೂಲಕ ಜನರನ್ನು ಆಶ್ಚರ್ಯಗೊಳಿಸಿದೆ.










