ಗಡಿ‌ ಭಾಗದಲ್ಲಿ ಸಿಕ್ತು ಹ್ಯಾಂಡ್ ಗ್ರೇನೆಡ್ ಬಾಂಬ್..!

ಚಿಕ್ಕೋಡಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ತಪ್ಪಿದ ಭಾರಿ ದುರಂತ, ಹ್ಯಾಂಡ್ ಗ್ರೇನೆಡ್ ಬಾಲ್ ಅಂತ ಆಟವಾಡಿದ ಶಾಲಾ ಮಕ್ಕಳು ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಶುರುವಾಯ್ತಾ? ಉಗ್ರ ಚಟುವಟಿಕೆ ಎನ್ನುವ ಪ್ರಶ್ನೆ ಉದ್ದವಾಗಿದೆ.

promotions

ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಪತ್ತೆ ಹಿನ್ನೆಲೆ ಆತಂಕ, ಗ್ರೇನೆಡ್ ಮೇಲೆ ಬರೆಯಲಾಗಿರುವ ಉರ್ದು ಭಾಷೆ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಬಾಂಬ್ ಪತ್ತೆಯಾಗಿದೆ.

promotions

ಶಾಲೆಯನ್ನು ಸ್ಫೋಟಗೊಳಿಸುವ ಯತ್ನದಲ್ಲಿದ್ದರಾ? ಉಗ್ರರು, ಶಾಲಾ ಮಕ್ಕಳು ಆಟವಾಡುವಾಗ ಪತ್ತೆಯಾಗಿರುವ ಹ್ಯಾಂಡ್ ಗ್ರೇನೆಡ್, ಸ್ಥಳಕ್ಕೆ ಸಾಂಗ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳ ತಂಡ.

ಮಕ್ಕಳ ಕೈಲಿದ್ದ ಬಾಂಬ್ ನೋಡಿ ಭಯಭೀತರಾದ ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು, ಉಗ್ರ ಚುಟುವಟಿಕೆಗೆ ಸಾಕ್ಷಿ ಎಂಬಂತೆ ದೊರೆತಿರುವ ಗ್ರೇನೆಡ್, ಗಡಿಯಲ್ಲಿ ಇಂತಹ ಬೆಳವಣಿಗೆಯಿಂದ ಬೆಳಗಾವಿಗೂ ಆವರಿಸಿದ ಆತಂಕ.

Read More Articles