ನೀ ಮಗನ ಸಗಣಿ ತಿಂದಿ, ವಾಂತಿ ಮಾಡು ಎಂದಿದ್ದ ಸಂಜಯ ಪಾಟೀಲ್ ವಿರುದ್ಧ ಕೈ ಆಕ್ರೋಶ!

ಬೆಳಗಾವಿ :  ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಮಾಜಿ ಶಾಸಕ ಸಂಜಯ ಪಾಟೀಲ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ ನೇತೃತ್ವದಲ್ಲಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ಸಗಣಿ ಆಕ್ರೋಶ ವ್ಯಕ್ತಪಡಿಸಿದರು. 

promotions

ನೀ ಮಗನ ಸಗಣಿ ತಿಂದಿ, ವಾಂತಿ ಮಾಡು ಎಂದಿದ್ದ ಸಂಜಯ ಪಾಟೀಲ್ ಗೆ ನಾಲಾಯಕ್ ಸಂಜಯ ಪಾಟೀಲ್ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

promotions

ಇದೇ ವೇಳೆ ಸಂಜಯ ಪಾಟೀಲ್ ಭಾವಚಿತ್ರಕ್ಕೆ ಸಗಣಿ ಒರೆಸಿದ ಕಾರ್ಯಕರ್ತರು.

Read More Articles