ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಹೈಡ್ರಾಮಾ

ಬೆಳಗಾವಿ : ತಹಶೀಲ್ದಾರ್ ಅಶೋಕ್ ಮಣ್ಣೀಕೇರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರದ ರುದ್ರಭೂಮಿಯಲ್ಲಿ ಪೊಲೀಸ್ ಬಂದೋಬಸ್ತ ‌ನಲ್ಲಿ ಸ್ಮನಾಶನಕ್ಕೆ ಬಂದ ಅಶೋಕ್ ಪತ್ನಿ ಭೂಮಿ.

promotions

ಅಶೋಕ್ ಪತ್ನಿ ಭೂಮಿ ಸ್ಮಶಾನಕ್ಕೆ ಬರುತ್ತಿದ್ದಂತೆ ನೂಕಾಟ ತಳ್ಳಾಟ ನಡೆದಿದೆ. ಸದಾಶಿವ ನಗರದ ಸ್ಮಶಾನದಲ್ಲಿ ನಡೆಯುತ್ತಿರುವ ಅಶೋಕ್ ಅಂತಿಮ ವಿಧಿವಿಧಾನದ ಕಾರ್ಯಕ್ರಮದಲ್ಲಿ ನೂಕಾಟ ತಳ್ಳಾಟ ಮಾಡುತ್ತಲೆ ಭೂಮಿಯನ್ನು ಕರೆತಂದು ಮತ್ತೇ ಪೊಲೀಸ್ ಜೀಪನಲ್ಲಿ ಕೂರಿಸಿದರು‌.

promotions

ಮುಂಜಾಗೃತಾ ಕ್ರಮವಾಗಿ ಸ್ಮಶಾನದ ಮುಂದೆ ಒಂದು ಕೆ ಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Read More Articles