ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ ರೇಣುಕಾಚಾರ್ಯ
- 15 Jan 2024 , 1:20 AM
- Belagavi
- 162
ಸಿಎಂ ದೆಹಲಿಯಿಂದ ಬಂದು ಏನಾದರೂ ಸಿಹಿ ಸುದ್ದಿ ನೀಡ್ತಾರಾ..?

ನನಗೆ ವರ್ಷದ 365 ದಿನ ಸಿಹಿ ಸುದ್ದಿನೇ, ಕಹಿ ಎನ್ನೋದು ಗೊತ್ತೇ ಇಲ್ಲ ರೇಣುಕಾಚಾರ್ಯ

ಈಗಾಗಲೇ 2009ರಿಂದ 2012ರವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ
ನಾನು ಯಾವತ್ತೂ ಸಂತೋಷ ಜೀವಿ
ಒಬ್ಬ ಸಾಮಾನ್ಯ ಮನುಷ್ಯನ ಶಾಸಕನಾಗಿ ಆಯ್ಕೆ ಮಾಡಿದ್ದಾರೆ
ನನಗೆ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ, ಜನಾದೇಶ ಬಹಳ ಮುಖ್ಯ
ಸರ್ಕಾರ ಮತ್ತು ಸಂಘಟನೆ ಎಲ್ಲ ರೀತಿಯ ಸ್ಥಾನಮಾನ ಗೌರವ ಕೊಟ್ಟಿದೆ
ಹೊನ್ನಾಳಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಸಾಮರ್ಥ್ಯ ನೋಡಿಯೇ ಕೊಟ್ಟಿದ್ದು.










