ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜಕೀಯಕ್ಕೆ ಗುಡಬೈ ಹೇಳುತ್ತನೆ : HD ಕುಮಾರಸ್ವಾಮಿ

ಬೈಲಹೊಂಗಲ್: ಪಂಚರತ್ನ  ಅಭಿಯಾನದ 68 ನೇ ಕಾರ್ಯಕ್ರಮ ಬೈಲಹೊಂಗಲನಲ್ಲಿ ಜರುಗಿತು.ಈ ಸ್ಥಳದಲ್ಲಿ 3ನೇ ಭಾರಿ ಭಾಗಿಯಾದ hdk ನವೆಂಬರನಿಂದಲೇ ಚುನಾವಣೆ ಪ್ರಚಾರ ಶುರು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

promotions

ಎರಡು ವಿಪಕ್ಷಗಳ ವಿರುದ್ದ ಗುಡುಗಿದ hdk ನಾನು 18ಗಂಟೆಗಳ ಕಾಲ ಕೆಲಸ ಮಾಡುತಿದ್ದೇನೆ ಮತ್ತು ನನಗೆ  2ಬಾರಿ ಹೃದಯಾಗಾತವಾಗಿದೆ ಮತ್ತು 2ಬಾರಿ ಸಿಎಂ ಆಗಿದ್ದೇನೆ ಎಂದು  ಹೇಳಿದರು.

promotions

ನಾನು ಮುಖ್ಯಮಂತ್ರಿಯಾಗಿದ್ದು ಗ್ರಾಮ ವಾಸ್ತವ್ಯನಿಂದಲೇ ಮತ್ತು ತಮ್ಮ ಹಲುವು ಯೋಜನೆಗಳ ಕುರಿತು ಮಾತನಾಡಿದರು. 

ಸೈಕಲ್ ವಿತರಣೆ ನಿಲ್ಲಿಸಿದ ಬಿಜೆಪಿ ,ಬಸಗಳ ಸೌಕರ್ಯ ಸರಿಯಾಗಿ ಇಲ್ಲ ಎಂದು ಗುಡುಗಿದರು. 

ಭಾಗ್ಯ ಲಕ್ಷ್ಮಿ ಬಾಂಡ್ ತಂದಿದ್ದು ಜೆಡಿಎಸ್ ಮತ್ತು ಕಲಬೆರಕೆ ಸಾರಾಯಿ ಮಾರಾಟದಿಂದ ಅನೇಕ ಸಾವುಗಳಾಗಿದ್ದವು ,ಸಾರಾಯಿ ನಿಷೇದ ಮತ್ತು ಆನ್ಲೈನ್ ಲಾಟರಿ ಬ್ಯಾನ ಮಾಡಿದ್ದು ಜೆಡಿಎಸ್ ಎಂದು ಹೇಳಿದರು.

ಪ್ರೌಢ ಶಾಲೆಯವರಿಗೆ ಬಿಸಿ ಊಟ ಸಿಗುವಂತೆ ಮಾಡಿದ್ದು ಜೆಡಿಎಸ್ ಮತ್ತು ಪ್ರತಿ ರೈತ ಕುಟುಂಬಗಳಿಗೆ 238 ಕೋಟಿ ಬಿಡುಗಡೆ ಮಾಡಿಸಿದ್ದು ನಾವೆ ಎಂದರು.

2006-07ರ ಬೆಳಗಾವಿಯಲ್ಲಿ 28ಸಕ್ಕರೆ ಕಾರ್ಖಾನೆಗಳು ಬರಲು ದೇವೆಗೌಡರವರೆ ಕಾರಣ ಎಂದು ಹೇಳಿದರು.

ಬಡ ಕುಟುಂಬಮಕ್ಕಳಿಗೆ ಅತ್ಯುತ್ತಮ ಶಿಕ್ಷಕನ ನೀಡುವುದಾಗಿ ತಿಳಿಸಿದ hdk 

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ತಿಳಿಸಿದ hdk 

ಪ್ರತಿ ಪಂಚಾಯತಿ ಮಟ್ಟದಲ್ಲಿ ಉಚಿತ ಆರೋಗ್ಯ ಸೌಕರ್ಯ ಮತ್ತು ರೈತರಿಗೆ ಸಾಲಮನ್ನಾ ಮಾಡುವುದಾಗಿ ತಿಳಿಸಿದ hdk 

ಪ್ರತಿ ಮುಂಗಾರಿನ ಮುಂಚೆ ರೈತರಿಗೆ ವ್ಯವಸಾಯ ಮಾಡಲು ಹಣದ ಸಹಾಯ ಮತ್ತು ಸ್ವಂತ ಉದ್ಯೋಗ ಮಾಡಲು ಸಹಾಯ 
ಮತ್ತು ಬೀದಿ ವ್ಯಾಪಾರಿಗಳಿಗೆ ನೇರ ಹಣದ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮೀಸಲಾತಿ ಹೆಸರಿನಲ್ಲಿ ಚಲ್ಲಾಟ ಆಡುತ್ತಿದೆ ಕುಕ್ಕರ್ ಡೈನಿಂಗ್ ಸೆಟ್ಟ ನೀಡುವವರ ವಿರುದ್ದ hdk ಗುಡುಗಿದ್ದಾರೆ.

ಸರಕಾರ ರಚನೆಯಾದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇನೆ ಎಂದ hdk

ಏರ್ ಶೂ ನಿಂದ ಏನು ಸಿಕ್ಕಿದೆ ಬಡವರ ಪರಿಸ್ಥಿತಿ ಬಗ್ಗೆ ಯೋಚನೆಮಾಡಲು hdk ತಿಳಿಸಿದರು.

Read More Articles