ರಾಮಮಂದಿರ ಉದ್ಘಾಟನೆ : ಮೂರುಸಾವಿರಮಠದಲ್ಲಿ ಇಂದು ದೀಪೋತ್ಸವ

ಬೈಲಹೊಂಗಲ :  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ಯ ಪಟ್ಟಣದ ಶ್ರೀಶಾಖಾ ಮೂರುಸಾವಿರಮಠದಲ್ಲಿ ಇಂದು ಸಂಜೆ 6.30 ಕ್ಕೆ ದೀಪೋತ್ಸವ ಹಾಗೂ ಏಕಕಾಲಕ್ಕೆ 500 ಆಕಾಶಬುಟ್ಟಿಗಳನ್ನು ಗಗನಕ್ಕೆ ಹಾರಿಸುವ ವಿನೂತನ ಸಮಾರಂಭ ಆಯೋಜಿಸಲಾಗಿದೆ. 

promotions

ಪ್ರಭುನೀಲಕಂಠ ಸ್ವಾಮಿಜಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡಿರುವ ಸಮಸ್ತ ಹಿಂದೂಗಳಿಗೆ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ನೂರಾರು ವರ್ಷಗಳ ಕಾಲ ನಡೆಸಿದ ತಪಸ್ಸು ಇಂದು ನನಸಾಗಿ ಪರಿವರ್ತನೆಯಾಗಿದೆ ಎಂದರಲ್ಲದೆ ಶ್ರೀಮಠದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಾಡಿನ ಎಲ್ಲ ಜನತೆ ಭಾಗವಹಿಸುವಂತೆ ತಿಳಿಸಿದರು.

promotions

Read More Articles