ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ನೌಕಾಪಡೆ

ಭಾರತೀಯ ನೌಕಾಪಡೆ ಇಂದು ಅರಬ್ಬಿ   ಸಮುದ್ರದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಮೂಲಕ ಯಶಸ್ವಿ ನಿಖರ ದಾಳಿ ಪರೀಕ್ಷೆ ನಡೆಸಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿದ ಸ್ಥಳೀಯ ಅನ್ವೇಷಕ ಮತ್ತು ಬೂಸ್ಟರ್‌ನೊಂದಿಗೆ ಇದನ್ನು ಮಾಡಲಾಗಿದೆ.

promotions

ಯಶಸ್ವಿ ಪರೀಕ್ಷೆಯು ಆತ್ಮ ನಿರ್ಬರ ಕಡೆಗೆ ತನ್ನ ಬದ್ಧತೆಯನ್ನು ಬಲಪಡಿಸಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್‌ನಲ್ಲಿ ತಿಳಿಸಿದೆ.  ಕೋಲ್ಕತ್ತಾ ವರ್ಗದ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಾಯಿತು.

promotions

Read More Articles