ಪಾಕಿಸ್ತಾನವನ್ನು ಹಿಗ್ಗಾ ಮುಗ್ಗಾ ಟ್ರಾಲ್ ಮಾಡುತ್ತಿರುವ ಭಾರತೀಯ ಕ್ರಿಕೆಟ ಅಭಿಮಾನಿಗಳು

  • 15 Jan 2024 , 5:11 AM
  • world
  • 270

ಭಾರತ ಹಾಗು ಇಂಗ್ಲೆಂಡ್ ನಡುವೆ ನಡೆದ ಟಿ20 ಸೆಮಿಫೈನಲನಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು ಇದನ್ನೆ ಟ್ರಾಲ್ ಕಾನ್ಸೆಪ್ಟ್ ಮಾಡಿಕೊಂಡ ಪಾಕ ಅಭಿಮಾಣಿಗಳು ಭಾರತ ಟೀಮ ಮತ್ತು ಭಾರತೀಯ ಕ್ರಿಕೆಟ್ ಅಭಿಮಾಣಿಗಳನ್ನು ವಿಡಿಯೋ ಮತ್ತು ಪೋಸ್ಟಗಳ್ ಮೂಲಕ ಟ್ರೊಲ್ ಮಾಡಿದ್ದರು .

promotions

ಆದರೆ ಕರ್ಮಾ ರಿಟರ್ನ್ಸ್ ಎಂದ ಭಾರತೀಯ ಕ್ರಿಕೆಟ್ ಅಭಿಮಾಣಿಗಳು ಪಾಕನ ಇಂಗ್ಲೆಂಡ ವಿರುದ್ದದ ಫೈನಲ ಸೋಲನ್ನು ಟ್ರೊಲ್ ಮಾಡುವ ಮೂಲಕ ಪಾಕ ಅಭಿಮಾಣಿಗಳ ಕಣ್ಣೀರನ್ನು ಕಪಾಳಕ್ಕೆ ತರಿಸಿದೆ .

promotions

ಕೆಲುವು ತುಣುಕುಗಳನ್ನು ಇಲ್ಲಿ ಲಿಸ್ಟ್ ಮಾಡಲಾಗಿದೆ ನೀವು ಎಂಜಾಯ್ ಮಾಡಿ





Read More Articles