ಚೀನಾದಲ್ಲಿ ಹುಳುಗಳ ಮಳೆಯಾಗುತ್ತಿದೆಯೇ ? ಬೀಜಿಂಗ್‌ನ ಈ ವೈರಲ್ ಸುದ್ದಿ ಓದಿ

ಚೀನಾದ ಲಿಯಾನಿಂಗ್ ಪ್ರಾಂತ್ಯದಲ್ಲಿ ಆಕಾಶದಿಂದ ಹುಳುಗಳು ಬೀಳುತ್ತಿವೆ. ಇದಕ್ಕೆ ಕಾರಣವೇನೆಂದು ತಿಳಿಯದ  ಜನರು ಗೊಂದಲಕ್ಕೊಳಗಾಗಿದ್ದರೆ.

promotions

ಚೀನಾದಲ್ಲಿ ಹುಳುಗಳ ಮಳೆಯಾಗುತ್ತಿದೆ ಎಂದು  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ  ಚೀನಾದ  ರಾಜಧಾನಿ ಬೀಜಿಂಗ್‌ನ ರಸ್ತೆಗಳು ಮತ್ತು ವಾಹನಗಳ ಮೇಲೆ ಹುಳು ಬಿದ್ದಿದ್ದು ತೋರುತ್ತಿದೆ . 

promotions


ಇನ್ಸೈಡರ್ ಪೇಪರ್ ಎಂಬ ಟ್ವಿಟ್ಟರ ಖಾತೆ ಈ ವಿಡಿಯೋ ಹಂಚಿಕೊಂಡಿದ್ದು  ಜನರು ಆಕಾಶದಿಂದ ಬೀಳುವ ಹುಳುಗಳಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದುಕೊಂಡಿದ್ದಾರೆ ಎಂಬುದು ಕಾಣಬಹುದು.

Read More Articles