ಸೂಳೆಬಾವಿಯಲ್ಲಿ ದುಳೆಬ್ಬಿಸಿದ ಜಾರಕಿಹೊಳಿ ಅಭಿನಂದನ ಕಾರ್ಯಕ್ರಮ
- 15 Jan 2024 , 1:44 AM
- Belagavi
- 148
ಬೆಳಗಾವಿ ಸಮೀಪದ ಸುಳೆಭಾವಿಯಲ್ಲಿ ಶ್ರೀ ಮಹಾಲಕ್ಷ್ಮಿಯ ಜಾತ್ರೆ ನಡೆಯುವ ರೀತಿ ಜನಸಾಗರದ ವಾತಾವರಣ ನಿರ್ಮಾಣವಾಗಿತ್ತು, ಕಾರಣ ಅಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳ ಅಭಿಮಾನದ ಕಾರ್ಯಕರ್ತರ ಸಮಾವೇಶ.

ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ಈ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಬಂದಿದ್ದು ನೋಡಿದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಶಕ್ತಿ ಎಷ್ಟು ಎಂದು ಮತ್ತೊಮ್ಮೆ ಸಾಭಿತಾದ ರೀತಿ ಇಲ್ಲಿ ಇಂದು ಜನಜಾತ್ರೆ ಸೇರಿತ್ತು.
ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ
ಸುಳೆಭಾವಿ ಮತ್ತು ಬೆಳಗಾವಿ ನಗರದ ನಡುವೆ ಸುಮಾರು 4 ಕಿಮೀ ಟ್ರಾಫಿಕ್ ಜಾಮ್ ಆಗಿದ್ದು, ನಿರೀಕ್ಷೆ ಮೀರಿ ಜನ ಸೇರಿದ್ದು, ಎದುರಾಳಿಗಳಿಗೆ ನಡುಕ ಹುಟ್ಟುವ ರೀತಿಯಲ್ಲಿ, ಹುಮ್ಮಸ್ಸಿನ, ಶಕ್ತಿ ಪ್ರದರ್ಶನದ ಸಮಾವೇಶ ಆಗಿದ್ದು,ಅಭಿಮಾನಿಗಳಲ್ಲಿ ಹಬ್ಬದ ಹರ್ಷ ಮನೆಮಾಡಿತ್ತು.










