ಪತ್ರಕರ್ತೆ ಸುನೀತಾ ದೇಸಾಯಿ ಪುತ್ರಿ ವಚನಾ ಕರಾಟೆಯಲ್ಲಿ ಸಾಧನೆ

Listen News

ಬೆಳಗಾವಿ :

Your Image Ad

ಇಲ್ಲಿನ ವೀರಭದ್ರೇಶ್ವರ ನಗರದ ಬೆಳಗಾವಿ ಹಿರಿಯ ಪತ್ರಕರ್ತೆ ಸುನಿತಾ ದೇಸಾಯಿ ಅವರ ಪುತ್ರಿ ವಚನಾ ಬಸವರಾಜ ದೇಸಾಯಿ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿಯನ್ನು ಪಡೆದು ಸಾಧನೆ ಮಾಡಿದ್ದಾಳೆ. ನಗರದ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಡಿಸ್ಟಿಕ್ಟ್ ಸ್ಫೋರ್ಟ್ಸ ಕರಾಟೆ ಅಸೋಶಿಯಷನ್ ಇವರ ಸಂಯುಕ್ತ ಆಶ್ರಯದಲ್ಲಿ ‘ಕರಾಟೆ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ.11 ಭಾನುವಾರ ಸಂಜೆ 6ಕ್ಕೆ ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕರಾದ ಗಜೇಂದ್ರ ಬಿ. ಕಾಕತಿಕರ ಮತ್ತು ತರಬೇತುದಾರ ವಿಠ್ಠಲ ಭೋಜಗಾರ ಉಪಸ್ಥಿತರಿರಲಿದ್ದಾರೆ.

Your Image Ad

Read More Articles