ಮಹಾ ಸರ್ಕಾರದ ವಿರುದ್ದ ಕೆಂಡಕಾರಿದ ಕನ್ನಡ ಹೋರಾಟಗಾರರು

ಎಂಇಎಸ್ ಪುಂಡ ಭೇಟಿಯಾಗಿ ಮುಗ್ದ ಮರಾಠಿಗರನ್ನು ಪ್ರಚೋದನೆ ಮಾಡಲು ಆಗಮಿಸುತ್ತಿದ್ದಾರೆ
ಮಹಾರಾಷ್ಟ್ರದ ಸಚಿವರನ್ನು ಬೆಳಗಾವಿ ಗಡಿ ಪ್ರವೇಶಿಸದಂತೆ ನಿಷೇಧ
ಕನ್ನಡಿಗರಿಗೆ ನ್ಯಾಯ ನೀಡಲು ಆಗ್ರಹಿಸಿ ಘೋಷಣೆ
ನಗರದ ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ 
ನಾಡ ಧ್ವಜಕ್ಕೆ ಅವಮಾನ ಮಾಡಿದ್ರೆ ಸಹಿಸಲ್ಲ: ಕರ್ನಾಟಕ ಏಕೀಕರಣ ಸಮಿತಿ
ಉಭಯ ಭಾಷಿಕಕರು ಸಹಬಾಳ್ವೆ ನಡೆಸುತ್ತಿರುವಾಗ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ತೀವ್ರ ಅಕ್ಷೇಪ. 
ಮಹಾರಾಷ್ಟ್ರ ಸರ್ಕಾರ ಕಳೆದ ೫೦ ವರ್ಷಗಳಿಂದ ಕನ್ನಡಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯ ನೀಡದೆ ವಂಚಿಸಿದೆ. 
 
 

promotions

Read More Articles